ಶಿವ ಹಾಗು ಪಾರ್ವತಿಯ ಮದುವೆ ಆದಾಗ ಪಾರ್ವತಿ ದೇವಿಯ ತಾಯಿಗೆ ತನ್ನ ಅಳಿಯನಿಗೆ ವಾಸಿಸಲು ಯೋಗ್ಯವಾದ ಮನೆಯಿಲ್ಲ ಎಂದು ತಿಳಿದು ಔಮಾನವಾಗುತ್ತದೆ. ಪಾರ್ವತಿ ದೇವಿಯನ್ನು ಸಂತುಷ್ಟಗೊಳಿಸಲು ಶಿವನು ನಿಕುಂಭನಿಗೆ ಹೇಳಿ, ತನಗೆ ಒಂದು ವಾಸ ಸ್ಥಳವನ್ನು ಕಾಶಿಯಲ್ಲಿ ಕೊಡಲು ಹೇಳುವನು. ನಿಕುಂಭನ ವಿನಂತಿಯ ಮೇರೆಗೆ ಔನಿಕುಂಭ ಎನ್ನುವ ಬ್ರಾಹ್ಮಣನು ದಿವೋದಾಸ್ ಎನ್ನುವವನಿಂದ ಶಿವನಿಗೆ ಕಾಶಿಯಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸುತ್ತಾನೆ. ಇದರಿಂದ ಸಂತುಷ್ಟಗೊಂಡ ಶಿವನು ತನ್ನ ಭಕ್ತರಿಗೆಲ್ಲಾ ವರವನ್ನು ದಯಪಾಲಿಸುತ್ತಾನೆ ಆದರೆ ದಿವೋದಾಸನಿಗೆ ಒಂದು ಗಂಡು ಮಗು ಬೇಕೆಂಬ ಬಯಕೆಯನ್ನು ಶಿವನು ವರದ ಮೂಲಕ ಈಡೇರಿಸುವುದಿಲ್ಲ. ಇದರಿಂದ ಕೋಪಗೊಂಡ ದಿವೋದಾಸನು ನಿರ್ಮಿಸಿದ್ದ ದೇವಸ್ಥಾನವನ್ನು ಕೆಡುವುತ್ತಾನೆ. ನಿಕುಂಭನು ಆ ಸ್ಥಳಕ್ಕೆ ಯಾರೂ ಬರಬಾರದೆಂದು ಶಾಪವಿಡುತ್ತಾನೆ. ಇದನ್ನು ತಿಳಿದ ಶಿವನು ತನ್ನ ಭಕ್ತರನ್ನು ಸಂತೈಸಲು ಶಿವನು ಪಾರ್ವತಿಯೊಂದಿಗೆ ಕಾಶಿಯಲ್ಲೇ ಬಂದು ನೆಲೆಸುತ್ತಾನೆ. ನಂತರ ತನ್ನ ಎಲ್ಲಾ ಭಕ್ತರಿಗೆ ವರಗಳಿಂದ ಆಶೀರ್ವದಿಸುತ್ತಾನೆ. ಪಾರ್ವತಿ ದೇವಿ ಇದರಿಂದ ಸಂತೋಷಗೊಂಡು ಅಲ್ಲಿ ಅನ್ನಪೂರ್ಣೆಯಾಗಿ ನೆಲೆಸಿ ಎಲ್ಲರಿಗೂ ಅನ್ನವನ್ನು ನೀಡುತ್ತಾಳೆ. ಶಿವನೇ ಸ್ವತಃ ಅನ್ನವನ್ನು ಅನ್ನಪೂರ್ಣೆಯ ಬಳಿ ಬೇಡುತ್ತಿರುವ ಮೂರ್ತಿ ವಿಶ್ವನಾಥನ ದೇವಾಲಯದ ಪಕ್ಕದಲ್ಲಿರುವ ದೇವಿ ದೇವಸ್ಥಾನದಲ್ಲಿ ಕಾಣ ಬಹುದು.

 

To read about Dwadasha Jyothiling Temples please click  https://goo.gl/XF80rk

Categories: General

Related Posts

General

Phulera Dooj, 28 February 

  Phulera Dooj is a wonderful celebration of the colourful season we are in – spring time. Phulera means ‘’of flowers’’. Falling between Vasant Panchami and Holi, this festival is mostly celebrated in the North Read more…

General

फुलेरा दूज – 28 फ़रवरी – मंगलवार

  वसंत ऋतु के उल्लासपूर्ण वातावरण का एक आनंदमयी उत्सव है ‘फुलेरा दूज’। यह त्यौहार वसंत पंचमी और होली के बीच फाल्गुन मास के शुक्ल पक्ष की द्वितीया तिथि को मनाया जाता है। इसे फाल्गुन Read more…

General

శ్రీ కన్యకాపరమేశ్వరి ఆలయం, బెల్లంపల్లి

  శ్రీ వాసవీ కన్యకా పరమేశ్వరి వైశ్యుల కులదేవత.  వాసవీ పురాణంలో వైశ్యులలో కళింగ వైశ్యులు, త్రివర్ణిక వైశ్యులనే రెండు వర్గాలు ఉన్నట్లు పేర్కొనబడినది. ఈ దేవతకు ప్రధాన క్షేత్రం పశ్చిమ గోదావరి జిల్లా పెనుగొండ. వాసవీ కన్యకా పరమేశ్వరి ఆత్మార్పణ చేసుకొనే సమయంలో భక్తుల కోరిక మేరకు Read more…