General

திருமுடியையே விளக்குத் திரியாக்கியவர்!

வடவெள்ளாற்றின் தென்கரையில், இருக்குவேளூர் எனும் தலத்தில் மக்களின் பேரன்பைப் பெற்று வாழ்ந்து வந்தார் கணம்புல்ல நாயனார். இவர், சிவனருட் செல்வர். சிவபக்தியால், ஈசன் குடிகொண்டிருக்கும் ஆலயங்களுக்கு நெய்விளக்கேற்றுவதற்கான பணிகளை செவ்வனே செய்து வந்தார். கோயில்கோயிலாகச் சென்று, விளக்கேற்றுவதையே வாழ்க்கையாகக் கொண்டவர், கொஞ்சம் கொஞ்சமாக வறுமை நிலைக்கு தள்ளப்பட்டார். ஆனாலும் Read more…

By peepal, ago
General

ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಮಂಗಳೂರು

ಈ ದೇವಾಲಯವು ಮಂಗಳೂರಿನಲ್ಲಿರುವ ಅತ್ಯಂತ ಹಳೆಯ ದೇವಾಲಯವಾಗಿದೆ ಮತ್ತು ದೇವಾಲಯವನ್ನು 10ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಕದ್ರಿಯು ಬೌದ್ಧ ಧರ್ಮದ ಕೇಂದ್ರವು ಆಗಿದೆ. ದೇವಾಲಯವು ಹಿಂದೂ, ಬೌದ್ಧ ಮತ್ತು ಶೈವ ಧರ್ಮದ ಸಮ್ಮಿಲನವಾಗಿದೆ. ದೇವಾಲಯವು ಹಿಂದೂ ಧರ್ಮದ ಶೈಲಿಯಲ್ಲಿದ್ದು, ದೇವರು ಬೌದ್ಧ ಶೈಲಿಯಲ್ಲಿದ್ದು, ದೇವರ ಪೂಜೆಗಳು ಶೈವ ಶೈಲಿಯಲ್ಲಿ ನಡೆಯುತ್ತಿದೆ.

By peepal, ago
General

ವಿರುಪಾಕ್ಷ ದೇವಸ್ಥಾನ, ಹಂಪಿ

ಕರ್ನಾಟಕದಲ್ಲಿಯೇ ಹಂಪಿಯು ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ. ವಿಜಯನಗರ ಅರಸರ ಕಾಲದಲ್ಲಿ ಔನ್ಯತ್ಯಕ್ಕೇರಿ, ಶಿಲ್ಪಕಲೆಯಲ್ಲಿ ಭಾರತದ ಇತಿಹಾಸಕ್ಕೆ ತನ್ನದೆ ಕೊಡುಗೆಯನ್ನು ನೀಡಿದೆ. ಇಲ್ಲಿರುವ ಉತ್ಕಾಲನಗಳು ವಿಜಯನಗರ ಶೈಲಿಯ ಕಲೆಗೆ ಮತ್ತು ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಕಲ್ಲುಕಂಭಗಳು ಮತ್ತು ಮಂಟಪ, ಕಲ್ಲಿನ ತೇರು, ಉಗ್ರನರಸಿಂಹ, ಕಡ್ಲೆಕಾಳು ಗಣಪತಿ, ನಾದಸ್ವರವನ್ನು ಸಾರುವ ಕಲ್ಲುಕಂಭಗಳು, ಪುರಂದರ Read more…

By peepal, ago
General

ಕೃಷ್ಣ ಪಕ್ಷ ಅಷ್ಟಮಿ

ಇಂದು ಕೃಷ್ಣ ಪಕ್ಷ ಅಷ್ಟಮಿ ದಿನ. ಭೈರವ ದೇವನನ್ನು ಸ್ಮರಿಸಲು ಒಳ್ಳೆಯ ದಿನ. ಕಣಗಳ ಹೂವಿನ ಹಾರದಿಂದ ಭೈರವದೇವನನ್ನು ಸಿಂಗರಿಸಿ. ಸಾಧ್ಯವಾದರೆ, ವಡೆಯಹಾರವನ್ನು ಅಥವ ಮೊಸರನ್ನ ನೈವೆದ್ಯವನ್ನು ಮಾಡಿ ವಿತರಿಸಿ. ಪ್ರತ್ಯೇಕವಾಗಿ ಭೈರವ ಗುಡಿ ಇರುವ ನಿಮ್ಮ ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಸಂಪೂರ್ಣವಾಗಿ ದೇವರನ್ನು ಆರಾಧಿಸಿ. Read more…

By peepal, ago
General

தேய்பிறை அஷ்டமி

இன்று தேய்பிறை அஷ்டமி. பைரவரை வணங்குவதற்கு உரிய அற்புதநாள். செவ்வரளி மாலை சார்த்தலாம். முடிந்தால், தயிர் சாதமோ வடைமாலையோ நைவேத்தியம் செய்யலாம். மனதார பைரவரை வேண்டுங்கள். பயம் விலகும். பலம் பெருகும். எதிர்ப்பு விலகும்!

By peepal, ago
General

ವೇಣುಗೋಪಾಲ ಕೃಷ್ಣಸ್ವಾಮಿ ದೇವಾಲಯ, ಬೆಂಗಳೂರು

ಸುಮಾರು ನೂರು ವರ್ಷ ಹಳೆಯದಾದ ಈ ದೇವಾಲಯವು ಪ್ರಮುಖವಾಗಿ ಕಲ್ಲಿನಿಂದ ಕಟ್ಟಲಾಗಿದ್ದು, ಪ್ರಧಾನ ದೇವರು ಮತ್ತು ಇತರ ದೇವತೆಗಳ ವಿಗ್ರಹಗಳನ್ನು ವಿವಿಧ ಸ್ಥಳಗಳಲಿಂದ, ಹಲವಾರು ದೇವಾಲಯಗಳಿಂದ ತರಲಾಗಿದೆ. ಪ್ರಧಾನ ದೇವತೆ ಕೃಷ್ಣನ ಮೂರ್ತಿಯು ಸುಮಾರು ಸಾವಿರ ವರ್ಷಕ್ಕು ಹೆಚ್ಚಾಗಿದ್ದು, ತಿರುಕಡಲೂರಿನಿಂದ ಒಂದು ಪಾಳುಬಿದ್ದ ದೇವಸ್ಥಾನದಿಂದ ತರಲಾಗಿದೆ. ಹಬ್ಬಗಳು, ಮತ್ತು Read more…

By peepal, ago